Skip to main content

Posts

Showing posts with the label Books

ರೈನಾ ದೆ ಪಿಮೆಂಟಾ - ಕರಿಮೆಣಸಿನ ರಾಣಿಯ ಕಥೆ!

ನಾವೆಲ್ಲರೂ ಇತಿಹಾಸವನ್ನು ಶಾಲೆಯಲ್ಲಿ ಕಲಿಯುವಾಗ, ರಾಣಿ ಅಬ್ಬಕ್ಕದೇವಿ ಉಳ್ಳಾಳದ ರಾಣಿಯಾಗಿದ್ದಳು.. ಅವಳು ಪೋರ್ಚುಗೀಸರೊಡನೆ ಹೋರಾಡಿದಳು.. ಎಂದೆಲ್ಲಾ ಬಾಯಿಪಾಠ  ಮಾಡಿರುತ್ತೇವೆ. ಹಾಗೆ, ಲಕ್ಷ್ಮಿ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ರಾಣಿಯರ ಬಗ್ಗೆಯೂ ಕಲಿತಿರುತ್ತೇವೆ. ಈಜಿಪ್ಟ್ ನ ಕ್ಲಿಯೋಪಾತ್ರ, ನೆಫೇರಿಟ್ಟಿ , ಇಂಗ್ಲೆಂಡ್ ನ ರಾಣಿ ಎಲಿಜಬೆತ್ ಮುಂತಾದವರ ಬಗ್ಗೆಯೂ ಕೇಳಿರುತ್ತೇವೆ. ಆದರೆ ನಮ್ಮೂರಿನ ರಾಣಿಯರ ಬಗ್ಗೆ, ನಮ್ಮೂರಿನ ಇತಿಹಾಸದ ಬಗ್ಗೆ ನಮಗೆ ಎಷ್ಟು ಗೊತ್ತು?  ನನಗೆ ನಿಜ ಹೇಳಬೇಕೆಂದರೆ ಸೊದೆ ಅರಸರ ಬಗ್ಗೆ ಅಲ್ಪ ಸ್ವಲ್ಪ ಕೇಳಿದ್ದು ಬಿಟ್ಟರೆ, ಮತ್ತೇನು ಗೊತ್ತಿರಲಿಲ್ಲ. ಆದರೆ ಈಗೊಂದು 2 ವಾರದ ಹಿಂದೆ ಗಜಾನನ ಶರ್ಮಾ ಅವರ ಚೆನ್ನಭೈರಾದೇವಿ ಎಂಬ ಪುಸ್ತಕ ಓದಿದೆ. ಈ ವರ್ಷದ ನನ್ನ favorite  ಪುಸ್ತಕ ಎನ್ನಬಹುದೇನೋ.  ಚೆನ್ನ ಭೈರಾ ದೇವಿಯ ಬಗ್ಗೆ ಒಂದೆರಡು ಕಥೆಗಳನ್ನೂ, ಡಾ. ಕೆ. ಎನ್. ಗಣೇಶಯ್ಯನವರ 'ಬಳ್ಳಿ ಕಾಳ ಬೆಳ್ಳಿ' ಎಂಬ ಪುಸ್ತಕವನ್ನೂ ಓದಿದ್ದೆ. ಆದರೆ ಈ ರಾಣಿಯ ಪೂರ್ಣ ಇತಿಹಾಸವನ್ನು ತಿಳಿದಿರಲಿಲ್ಲ, ಎಲ್ಲವೂ ಒಂದು ರೀತಿಯ ಪಝಲ್ ತುಂಡುಗಳಂತೆ ಇತ್ತು. ಆದರೆ ಈ ಪುಸ್ತಕ ಉಳಿದ ಇತಿಹಾಸದ ಪುಸ್ತಕದಂತೆ ಇರದೆ, ಕಥೆಯಂತೆ ಇದ್ದು,  ತುಂಬಾ ಇಷ್ಟವಾಯಿತು.  ಯಾರಿವಳು ಚೆನ್ನಭೈರಾದೇವಿ? : ಇ ವಳು ಗೇರುಸೊಪ್ಪದ ರಾಣಿ! ಗೇರುಸೊಪ್ಪ ನಮ್ಮ ಜಿಲ್ಲೆಯ ಒಂದು ಸಣ್ಣ ಹಳ್ಳಿ (ಉತ್ತರ ಕನ್...

The story of my name!

  When I was born , my father was working for wildlife and forest conservation. So I was named Vanya, which means forest in sanskrit. Many times, people who came to our home, pronounced my name as Vaanya, which was supposed to be pronounce as Vanyaa. This always made me wonder, is there any other meaning for my name? But yesterday I accidently typed my name in google search and learnt more things about my name. Well, Vanya doesn’t only means forest… it has lot other meanings in other languages! So here in India, there are a tonnes of girl’s names that ends with  ‘nya’  or ‘ ya’ . For example :  Dhanya, Manya, Kanya, Aanya, Aranya, Ananya, Kavya, Navya. . etc. Also, almost 80% of my friends’ name ends with ‘nya’ or ‘ya’ ! So whenever someone asks my name, many of them confuses it to some other name like  Dhanya , and I have to explain my name with syllables. This time, I searched over 50 websites about names and their meanings and finally found some meanings whic...

Story of a real whale and a fictional girl ! - Song for a whale

Once, when I was in 6 th grade , I went to some inter school competion. There were children of my age talking in sign language. I was curious how they understand each other. Again, in the same year we visited a speech and hearing treatment centre. I was so sad to see  very young people struggling to learn sugn language. And this year, I finished reading an amazing book called - Song for a Whale by Lynne Kelly . She was also a sign language interpreter. After reading this book, I really want to learn sign language! This book is an inspirational book for people of all all ages.  Here's the synopsis by the author : From fixing the class computer to repairing old radios, twelve-year-old Iris is a tech genius. But she’s the only deaf person in her school, so people often treat her like she’s not very smart. If you’ve ever felt like no one was listening to you, then you know how hard that can be. When she learns about Blue 55, a real whale who is unable to speak to other whales, Ir...

The Tree Society!

When I was little I used to imagine tress teaching to younger tress... Do they? The normal answer is NO. But according to scientists , the answer is YES   But after finishing an amazing book called: Hidden Life of Trees, my all thoughts turned upside down. My science teacher recommended reading this book. One day, I and my father were searching for something else and found that book. We bought that book immediately. It was an amazing read that I couldn't stop reading, even in PE period in school! I've written one about  trees communicating  with each other, in this blog before. But this book not only discusses tree - talks, but it also talks about how do they live in a community, how a tree works!    The author Peter Wollheben is a german forest officer and he wrote this book by his observations in his forest. He also wrote another book called Inner Life of animals in this series. He gives examples by his observations in the deciduous forest.  ...

ವಿಜ್ಞಾನಿಯ ಕಣ್ಣಿನಲ್ಲಿ ಇತಿಹಾಸದ ಪಾಠಗಳು!

2 020ರಲ್ಲಿ ಲಾಕ್ಡೌನ್ ಶುರುವಾದಾಗಿನಿಂದ  ಹತ್ತು ತಿಂಗಳು ನಾನು ಮಾಡಿದ್ದು ಪುಸ್ತಕ ಓದಿದ್ದು ಅಷ್ಟೇ . ಆಗ ತಾನೇ ಮನೆಯಲ್ಲಿ ಸುಮಾರು 30-40 ಪುಸ್ತಕಗಳು ಬಂದು ಕುಳಿತಿದ್ದವು. ಡಾ. ಕೆ. ಎನ್. ಗಣೇಶಯ್ಯ ಅವರ ಪುಸ್ತಕಗಳು, ತೇಜೋ ತುಂಗಭದ್ರಾ, ಪುನರ್ವಸು,ಮಧ್ಯಗಟ್ಟ ಎಲ್ಲವೂ ಪುಸ್ತಕದ ಷೆಲ್ಫ್ ಏರಿ ಕುಳಿತಿದ್ದವು. ಒಂದಿಷ್ಟು ಪುಸ್ತಕಗಳು ಮೊದಲೇ ಅಮ್ಮ ಮತ್ತು ಅಪ್ಪನಿಂದ ಬುಕ್ ಆಗಿಬಿಟ್ಟಿತ್ತು.ಮೊದಲು ಬರೀ ಮಕ್ಕಳ ಕಥೆಗಳನ್ನು ಮತ್ತು fantasyಗಳನ್ನೇ ಓದುತ್ತಾ ಐದಾರು ತಿಂಗಳು ಕಳೆದಿದ್ದ ನಾನು ಹೀಗೆ ಒಂದು ದಿನ  ಅಪ್ಪ ಗಣೇಶಯ್ಯನವರ ಕರಿಸಿರಿಯಾನದ ಬಗ್ಗೆ ಹೇಳುತಿದ್ದದ್ದನ್ನು ಕೇಳಿ ಕುತೂಹಲದಿಂದ ಮಧ್ಯದಲ್ಲಿನ ಯಾವುದೋ ಹಾಳೆ ತೆಗೆದು ಓದಿದೆ. ವಿಜಯನಗರದ ಹೆಸರನ್ನು ನೋಡಿ ಕುತೂಹಲ ಬಂತು. ಮೊದಲ ಪುಟದಿಂದ ಓದುತ್ತಾ ಹೋದೆ. ಅದೇ ತಿಂಗಳಲ್ಲಿ ಅವರ ಎಲ್ಲಾ ಪುಸ್ತಕಗಳನ್ನೂ ಓದಿ ಮುಗಿಸಿದ್ದೆ! ಕರಿಸಿರಿಯಾನ    ಎಂಬ ಹೆಸರನ್ನು ಕೇಳಿ ಒಮ್ಮೆ ಗೊಂದಲವಾದರೂ ಕೊನೆಗೆ ಓದಿ ಮುಗಿಸಿದಾಗ ಹೆಸರಿನ ಒಳಾರ್ಥ ತಿಳಿಯಿತು. ಕರಿ ಎಂದರೆ ಆನೆ, ಸಿರಿ ಎಂದರೆ ಏನು ಎಂದು ವಿವರಿಸುವುದೇನೂ ಬೇಕಿಲ್ಲ, ಐಶ್ವರ್ಯ ಎಂದು ಅರ್ಥ. ಇನ್ನು  ಯಾನ ಎಂದರೆ ಪಯಣ. ಆನೆಯ ಮೇಲೆ ಐಶ್ವರ್ಯದ ಪಯಣ. ಇವರ ಎಲ್ಲಾ ಪುಸ್ತಕಗಳ ಹೆಸರುಗಳೂ ಹೀಗೆ ಪ್ರಾರಂಭವಾಗುವುದು ವಿಶೇಷ(ಉದಾಹರಣೆಗೆ: ಕನಕ ಮುಸುಕು, ಕಪಿಲಿಪಿಸಾರ ಇತ್ಯಾದಿ).ಜೊತೆಗೆ ಥ್ರಿಲ್ಲರ್ ರೀತಿಯಲ್ಲಿಯೇ...

A Boookworm in a lockdown year!

It was March 15th afternoon, I was preparing for my maths exam. I got a message from my friend saying that exams have been canceled due to the coronavirus. I didn't believe this message at first, but then I called my teacher to clarify the  good  news. And YES! It was true, the lockdown has started and exams were canceled. It was a joyful news for me. There it started my year full of reading and reading and more reading...   I always loved to read books from the beginning. But I never got a whole year to reading and doing things I loved! 2020 turned into an amazing year for me( thanks Covid-19). The day the lockdown started, I started looking for books. All the books I bought for my birthday weren't enough for me. I ended up reading them in two weeks or so. This time I moved to e-books. I was confused about where to start with. I picked up a half-finished   Harry Potter series . I had already finished reading the first 4 books in the series a year before, but ne...

ಮಕ್ಕಳ ಕಣ್ಣಿನಿಂದ ಹೊಲೊಕಾಸ್ಟ್ !

I dont think of All the misery, but of the beauty that still remains.      ~Anne Frank. Anne Frank  ಹೆಸರು ಕೇಳದವರು ಇದ್ದಾರೆಯೇ? 14 ವರ್ಷದ ಯಹೂದೀ  ಹುಡುಗಿ ತನ್ನ ಡೈರಿಯಿಂದ ಇಂದು ವಿಶ್ವ ಪ್ರಸಿದ್ದಳು. ಅವಳೇ ತನ್ನ diary ಅಲ್ಲಿ   ಬರೆದಿರುವಂತೆ " ನಾನು ತೀರಿದ ನಂತರವೂ ಜನರ ಮನದಲ್ಲಿ ಬದುಕಿರುವಂತಹದದನ್ನು ಮಾಡಬೇಕು"  Anne ಬರೆದ ಮಾತುಗಳು  ಅವಳ ವಿಷಯದಲ್ಲಿ ಅಂತೂ ನಿಜವಾಗಿದೆ. ಪ್ರಪಂಚದಾದ್ಯಂತ ಜನರೆಲ್ಲರ ಮನದಲ್ಲಿ Anne ಇಂದಿಗೂ ಜೀವಂತವಾಗಿದ್ದಾಳೆ, ಅವಳ ಡೈರಿಯ  ಹಾಗೆ.  ಸುಮಾರು ನನ್ನದೇ ವಯಸ್ಸಿನವಳಾಗಿದ್ದ (14) ಇವಳು  ಮನಕ್ಕೆ ನಾಟುವಂತೆ ಅದ್ಬುತವಾಗಿ ಬರೆದಿದ್ದಾಳೆ. ತನ್ನ ಹದಿಮೂರನೇ  ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಸಿಕ್ಕ diary ಅಲ್ಲಿ ದಿನನಿತ್ಯದ ಘಟನೆಗಳನ್ನೇ ಬರೆಯುತ್ತಾ ಹೋಗುವ ಇವಳ ಡೈರಿ ಮೊದಮೊದಲು ಸ್ವಲ್ಪ ಬೋರು ಹೊಡೆಸಿದರೂ ಎರಡನೇ ಭಾಗದಲ್ಲಿ ರಾಜಕೀಯ ವಿಷಯಗಳು, ತನ್ನ ಅಡಗುತಾಣವಾಗಿದ್ದ The  Secret Annex ನಲ್ಲಿ ಇರುವಾಗಿನ ಒಂಟಿತನ, ಅಕ್ಕ Margot ನ ರೀತಿ ತಾನೂ ಬುದ್ಧಿವಂತ ಳಾಗಿದ್ದರೆ ಎಂಬ ಯೋಚನೆ, ಕಾಮಿಕ್ ಒಂದರ ಪಾತ್ರ kitty  ಗೆ ಪ್ರತಿದಿನ ಬರೆಯುತ್ತಿದ್ದ ಪತ್ರ, ಯಹೂದಿಗಳ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ಎಲ್ಲವನೂ ತನ್ನ ವಿಶಿಷ್ಟ ಬರವಣಿಗೆ ಶೈಲಿಯಲ್ಲಿ ಸುಂದರವಾಗಿ ಬರೆಯುತ...

NaNoWriMo YWP - 2020 : ಮಕ್ಕಳೂ ಕಾದಂಬರಿ ಬರೆಯಬಹುದು!

  ಹೆಸರು ವಿಚಿತ್ರವಾಗಿದೆ ಅಲ್ಲವೇ? ಹೌದು. ಇದರ ಹೆಸರಿನಂತೆ ಈ ಕಾರ್ಯಕ್ರಮದ ಗುರಿ ಕೂಡ ವಿಶಿಷ್ಟವೇ. ಇದನ್ನು ನಾನೋರಿಮೊ ಎನ್ನಿ, ಇಲ್ಲವೇ ಚಿಕ್ಕದಾಗಿ ನ್ಯಾನೋ ಎನ್ನಿ .... ಏನಾದರೂ ಅನ್ನಿ. ಇದರ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಏನಂತೀರಿ?  ಈ ಬಾರಿ ಕೋರೋನಾದ ಕಾರಣವಾಗಿ  ಹೇಗೂ ಶಾಲೆಗಳು ಮುಚ್ಚಿದ್ದರಿಂದ ನಾನು ಅಲ್ಪ ಸ್ವಲ್ಪ ನನಗೆ ತೋಚಿದ್ದನ್ನು ಬರೆಯುತ್ತಿದ್ದೆ. ಹೀಗೆ ನಾನು ಬ್ಲಾಗ್ ಬರೆಯಲು ಶುರುಮಾಡಿದ್ದು. ಒಂದು ದಿನ ಇಂಟರ್ನೆಟ್ನಲ್ಲಿ ಅಲೆದಾಡುತ್ತಿದ್ದಾಗ ಆಕಸ್ಮಿಕವಾಗಿ ಮಕ್ಕಳಿಗಾಗಿ ಇರುವ ಕಾರ್ಯಕ್ರಮಗಳ ಬಗ್ಗೆ ಇದ್ದ ಒಂದು ಲೇಖನ ಸಿಕ್ಕಿತು . ಅದರಲ್ಲಿ ಓದುತ್ತಾ ಹೋದಂತೆ ಈ NaNoWriMo  ದ ಬಗ್ಗೆ ಸ್ವಲ್ಪ  ತಿಳಿಯಿತು. ಕುತೂಹಲಕಾರಿ ವಿಷಯವಿದು  ಎನಿಸಿತು, ನೋಡೋಣ ಎಂದು ಆ website   ಗೆ ಭೇಟಿ ಕೊಟ್ಟೆ.                    ಅಷ್ಟಕ್ಕೂ ಈ NaNoWriMo ಎಂದರೇನು?:   National  Novel  Writing Month  ಅಂದರೆ ಒಂದು ತಿಂಗಳಿನಲ್ಲಿ ಒಂದು ನೀಳ್ಗತೆಯನ್ನು ಬರೆದು ಮುಗಿಸುವುದು ಎಂದರ್ಥ! ಇದು ಮೊದಲು ಪ್ರಾರಂಭವಾದದ್ದು ಬರಹಗಾರರಿಗೆ ಎಂದು. ನವೆಂಬರ್ ನ ಒಂದು ತಿಂಗಳ ಅವಧಿಯಲ್ಲಿ ಒಂದು ೫೦,೦೦೦ ಪದಗಳಿರುವ ಒಂದು ನೀಳ್ಗತೆಯನ್ನು ಬರೆದರೇ ಅವರು ...

ಫ಼್ಯಾಂಟಸಿ ಜಗತ್ತಿನಲ್ಲೊಂದು ಸುತ್ತು

ಫ಼್ಯಾಂಟಸಿ ಜಗತ್ತಿನಲ್ಲೊಂದು ಸುತ್ತು   ಫ಼್ಯಾಂಟಸಿ ಕಥೆಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಬಾಲಮಂಗಳದ ಡಿಂಗ, ಶಕ್ತಿಮದ್ದು, ತುಂತುರುವಿನಲ್ಲಿ ಬರುವ ಮರಿಯಾನೆ ಐರಾ, ಶೇರು.... ಇನ್ನು  ಜಗತ್ಪ್ರಸಿದ್ದ Harry Potter ಪುಸ್ತಕ ಸರಣಿ.... ಪುರಾಣವನ್ನು ಆಧರಿಸಿ ಇತ್ತೀಚಿಗೆ ಬರೆದ Sita:The Warrior of Mithila..... ಇತ್ಯಾದಿ ಪುಸ್ತಕಗಳನ್ನು ಸಾಮಾನ್ಯವಾಗಿ ಎಲ್ಲರೂ ಓದಿರುತ್ತಾರೆ ಅಥವಾ ಹೆಸರನ್ನಾದರೂ ಕೇಳಿರುತ್ತಾರೆ. ಡಿಂಗನಂತಹ ಕಾಮಿಕ್ ಕಥೆಗಳಂತೂ ನಮ್ಮಂತ ಮಕ್ಕಳಿಗೆ ಬಹಳ ಇಷ್ಟವಾದದ್ದು. ಜಗತ್ತಿನಲ್ಲಿ ಎಲ್ಲೇ ಹೋದರೂ ಫ಼್ಯಾಂಟಸಿ ಕಥೆಗಳು ಸಿಗುತ್ತವೆ. ಈ ಪುಸ್ತಕಗಳ ಮೋಡಿಯೇ ಅಂಥದ್ದು.     ಫ಼್ಯಾಂಟಸಿ ಕಥೆಗಳನ್ನು ಓದುತ್ತಿದ್ದರೆ ಸಮಯ ಓಡಿದ್ದೇ ತಿಳಿಯುವುದಿಲ್ಲ. ಅದರದ್ದು ಬೇರೆಯದೇ ಪ್ರಪಂಚ. ಇಲ್ಲಿ ಕಲ್ಪನೆಗೆ ಮಿತಿಯೆಂಬುದೇ ಇಲ್ಲ. ಮಾಟಗಾತಿಯರು ಒಳ್ಳೆಯವರೂ ಆಗಬಹುದು... ಕೆಟ್ಟವರೂ ಆಗಬಹುದು. ಪ್ರಾಣಿ ಪಕ್ಷಿಗಳು ಮಾತನಾಡಲೂಬಹುದು... ಮನುಷ್ಯನೇ ಪ್ರಾಣಿಯಾಗಿ ಮಾರ್ಪಾಡಾಗಲೂಬಹುದು. ಇಂತಹ ಜಗತ್ತು ನಮಗೊಂದಿದ್ದಿದ್ದರೆ ಎಷ್ಟು ಚೆನ್ನ?    ಮಕ್ಕಳಿಂದ ಹಿರಿಯರ ವರೆಗೂ ಇದು ಇಷ್ಟವಾಗುತ್ತದೆ. ತಾನೂ ಕಥೆಯ ನಾಯಕ/ನಾಯಕಿಯಂತೆ ‍‍‍‍‍ಸಾಹಸಿಯಾಗಬೇಕೆಂದು ಎಲ್ಲರಿಗೂ ಅನಿಸುತ್ತದೆ. ಡಿಂಗನನ್ನು ನೋಡಿ ಅವನ ಹಾಗೆಯೇ ಹಾರಬೇಕೆಂದು ಹೋದವರೆಷ್ಟೋ...ಹೋಗಿ ಬಿದ್ದು ಗಾಯ ಮಾಡಿಕೊಂಡವ...

The Night Diary : ಒಂದು ಗೆರೆಯಿಂದ ಜನ ವೈರಿಗಳಾಗಬಲ್ಲರೇ?

The Night Diary : ಸ್ವಾತಂತ್ರ್ಯ ಕಾಲದ ಕಥೆ  " All that suffering, all that death, for nothing. I will never understand, as long as I live, how a country could change overnight from a line drawn."   ದೇಶ ವಿಭಜನೆಯ ಸಮಯದಲ್ಲಿ ಚೂರು ಚೂರಾದ ಜನರ ಜೀವನದ ಕಥೆ ಇದು. ನಿಶಾ ಎಂಬ ೧೨ ವರ್ಷದ , ಈಗಿನ ಪಾಕಿಸ್ತಾನದ ಮಿರ್ ಪುರ್ ಖಾಸ್ ನಗರದಲ್ಲಿ ವಾಸಿಸುತ್ತಿದ್ದ   ಕಾಲ್ಪನಿಕ ಹುಡುಗಿಯ ಕಥೆಯಿದು. ಹೆಚ್ಚು ಮಾತನಾಡದ ನಿಶಾ ತನ್ನ ಪ್ರೀತಿಯ  ಅಡುಗೆ ಮಾಡುವವ ಕಾಜ಼ಿ ಕೊಟ್ಟ ಪುಸ್ತಕದಲ್ಲಿ ಹಳೆಯ ಭಾರತದಿಂದ ಹೊಸ ಭಾರತದವರೆಗಿನ ಕಥೆಗಳನ್ನು ಬಿಚ್ಚಿಡುತ್ತಾ ಬರುತ್ತಾಳೆ. ತಾನು ಮತ್ತು ತನ್ನ ಅವಳಿ ತಮ್ಮ ಅಮಿಲ್ ಹುಟ್ಟುವಾಗಲೆ ತೀರಿಹೋದ ಮುಸ್ಲಿಂ ತಾಯಿ ಮತ್ತು  ವೈದ್ಯನಾದ ಹಿಂದು ತಂದೆ ಮತ್ತು ಅಜ್ಜಿ ಇರುವ ಪುಟ್ಟ ಕುಟುಂಬದ  ಪಾಕಿಸ್ತಾನದಿಂದ ಭಾರತಕ್ಕೆ  ವಲಸೆ ಬರುವ ಕಥೆ ಇದು. ಮನೆ ಬಿಟ್ಟು ಜೊಧ್ ಪುರಕ್ಕೆ ಹೋಗುವಾಗ ಅಡುಗೆ ಮಾಡುವ ಕಾಜ಼ಿಯನ್ನು ಏಕೆ ಬಿಟ್ಟು ಹೋಗಬೇಕು ಎಂಬ ಅವಳಿಗಳ ಪ್ರಶ್ನೆ, ಮಾರ್ಗ ಮಧ್ಯದಲ್ಲಿ ಅಮ್ಮನ ಸಹೋದರನ  ಮನೆಯಲ್ಲಿ ಅಡಗುತಾಣವಾಗಿ ಉಳಿದುಕೊಂಡಾಗ ಎದುರಿನ ಮನೆಯ ಹಫ಼ಾ ಎಂಬ ಮುಸ್ಲಿಮ್ ಹುಡುಗಿಯ ಜೊತೆಗೆ  ಮಾತಾಡುವ ಆಸೆ, ರಾಜಸ್ತಾನದ ಮರುಭೂಮಿಯಲ್ಲಿ ನೀರಿಗಾಗಿ ನಡೆಯುವ ಕೊಲೆಗಳ ಕಥೆ ಎಲ್ಲವೂ ಒಬ್ಬ ಹುಡುಗಿಯ ದೃಷ್...

ಅಣ್ಣನ ನೆನಪು : ಮತ್ತೆ ಓದಿದಾಗ

ಈ ಪುಸ್ತಕವನ್ನು ನಾನು ಅದೆಷ್ಟು ಸರಿ ಓದಿದ್ದೆನೋ ಗೊತ್ತಿಲ್ಲ . ಒಂದು ನೂರು ಸಾರಿಯಾದರೂ ಆಗಿರಬಹುದೇನೊ! ಮೊದಲು ಓದಿದಾಗ ಹೇಗೆ ನಕ್ಕಿದ್ದೆನೋ ಹಾಗೆಯೆ ಈಗ ಓದಿದರೂ ನಗಿಸುತ್ತದೆ ಈ ಪುಸ್ತಕ. ಇದು ಒಂದು ರೀತಿಯಲ್ಲಿ ತೇಜಸ್ವಿಯವರ ಆತ್ಮಕಥೆಯೂ ಹೌದು, ಕುವೆಂಪು ಅವರ ವೈಯಕ್ತಿಕ ಜೀವನದ ಕತೆಯೂ ಹೌದು.  ಇಡಿ ಪುಸ್ತಕದ ಪೂರ್ವಾರ್ಧ ಅಣ್ಣನ ನೆನಪಾಗಿ ಉಳಿದರೆ ಇನ್ನರ್ಧ ಭಾಗ ಶಾಮಣ್ಣ, ಬಿಎಸ್ ಆಚಾರ್ಯ.  ಮುಂತಾದವರ 'ಮಾರ್ವೆಲಸ್ ' ಪೇಚಿನ ಕಥೆಗಳು ಬರುತ್ತವೆ. ಒಂದು ಸರಳ ,ಸೈಕಲ್ ಲೈಸೆನ್ಸ್ ಇಲ್ಲದೆ ಓಡಾಡಿದ್ದರ ಕೇಸು ನ್ಯಾಯಾಲಯಕ್ಕೆ ಹೋಗಿ ಬಂದದ್ದರ ಕಥೆ, ಅಲ್ಲಿಯೇ ಬರುವ ಪೋಲಿಸ ಪೀಟರ್ ರಾಣಿ, ಶಾಮಣ್ಣನ ಸಂಗೀತದ ಹುಚ್ಚಿನ ಅವಾಂತರ, ದಂತವಾದ್ಯ, ಬುಲ್ ಬುಲ್ ತರಂಗ್, ಸ್ಕೂಲಿನಿಂದ ಪರಾರಿ, ನಾಯಿಯ ಬಾಲ ಮುರಿದದ್ದು...   ಇಂತಹ ಘಟನೆಗಳು ಒಮ್ಮೆ ಓದಿದರೆ ಮತ್ತೆ ಮತ್ತೆ ಓದಬೇಕು ಅನ್ನಿಸುವಂತೆ ಮಾಡುತ್ತದೆ. ಬಿಎಸ್ ಆಚಾರ್ಯ ರ  ಕವಿಗಳ ಫೊಟೊ ಸಂಗ್ರಹ ಮಾಡುವ ಮಾರ್ವೆಲಸ್ ಐಡಿಯಾ ಕೊನೆಗೆ ಕ್ಯಾಮೆರಾ ಕಳ್ಳತನದೊಂದಿಗೆ‌ ಮುಗಿದದ್ದು, ಜವಹರಲಾಲ್ ನೆಹರುಗೂ ಸೈಕಲ್ ಗಲಾಟೆಗೂ ಇರುವ ಸಂಬಂಧ ತಿಳಿಯದೇ ಪೆಚ್ಚಾಗಿದ್ದು, ಸೆಂಟ್ ವಾಲಾನೊಬ್ಬ ಕುವೆಂಪುರವರಿಗೆ ಯಾವುದೋ ಸೆಂಟು ಹಚ್ಚಿ ದಿನವಿಡಿ 'ಕಸ್ತೂರಿ ಮೃಗದಂತೆ' ಗಮ ಬೀರುತ್ತಾ ಓಡಾಡಿದ್ದು, ಇಂಗ್ಲಿಶ್ ಪರೀಕ್ಷೆಯಲ್ಲಿ He   ಬರೆಯಲು  hi ಎಂದು ಬರೆದು ಫೇಲಾಗಿ ಬೈಸಿ...