ಇವತ್ತು ದೀಪಾವಳಿ ರಜೆಗೆಂದು ಮನೆಗೆ ಬಂದಾಗ , ಮನೆಯಲ್ಲಿ ಎರಡು ಮೂರು ಸೌಂಡ್ ರೆಕಾರ್ಡರ್ ಗಳು ಬಂದು ಕುಳಿತಿದ್ದವು. ಅವು ಏಕೆ ಬಂದಿದೆ ಎಂದು ಕುತೂಹಲದಿಂದ ಕೇಳಿದಾಗ,ಈ ಉಪಕರಣಗಳನ್ನು ಜೀವ ವಿಜ್ಞಾನಿ Dr. ಕೆ. ವಿ ಗುರುರಾಜ ಅವರು ಕೊಟ್ಟಿದ್ದು, ಇವು ಕಾಡನ್ನು ಕೇಳುವ ಹೊಸ ಅಧ್ಯಯನದ ಪರಿಕರಗಳೆಂದು ಎಂದು ತಿಳಿಯಿತು. ಆದರೆ ಕಾಡು ಕೇಳುವುದೆಂದೆಂದರೆ? ಕಾಡನ್ನು ನೋಡಬಹುದೆ ಹೊರತು, ಕೇಳಲು ಸಾಧ್ಯವಿಲ್ಲ ಎಂದಲ್ಲವೇ? ಕೇಳಬಹುದು. ನೀವು ಎರಡು ನಿಮಿಷ ಹೊರಗಿನ ಪರಿಸರಕ್ಕೆ ಕಿವಿಗೊಟ್ಟು ಕೇಳಿ. ಅದು ಮರುಭೂಮಿಯಾಗಿದ್ದರು ಯಾವುದಾದರೂ ಸದ್ದು ಕೇಳಿಸುತ್ತದೆ. ಅದು ವಾಹನಗಳ ಸದ್ದೇ ಆಗಿರಬಹುದು. ಅಥವಾ ಹಕ್ಕಿಗಳ ಚಿಲಿಪಿಲಿಯೇ ಆಗಿರಬಹುದು. ಅಥವಾ ಎಲೆಗಳೆ ಆಗಿರಬಹುದು. ಇಂತಹ ಸದ್ದುಗಳನ್ನು soundscapes ಎನ್ನುತ್ತಾರೆ. ಹೀಗೆ ಕಾಡಿನಲ್ಲಿ ಸಿಗುವ ಸದ್ದುಗಳನ್ನು ರೆಕಾರ್ಡ್ ಮಾಡಿ ಅದರ ಮೂಲಕ ಕಾಡನ್ನು ಮತ್ತೊಂದ ದೃಷ್ಟಿಕೋನದಿಂದ ನೋಡಬಹುದದಲ್ಲವೇ? ಇದಕ್ಕೇ ನಾನು ಕಾಡನ್ನು ಕೇಳಬಹುದು ಎಂದಿದ್ದು. ನಾನು ಮೊದಲೊಮ್ಮೆ camera traps ಗಳ ಮೂಲಕ ಕಾಡಿನ ಚಲನವಲನಗಳನ್ನು ಗಮನಿಸುವ ಬಗಗೆ ಬರೆದಿದ್ದೆ. ಅದು ಕಾಡು ನೋಡುವ ಪರಿ. ಇದು ಕಾಡು ಕೇಳುವ ಪರಿ. ಕಳೆದ ವಾರವಷ್ಟೆ ಈ soundscapes ಬಗ್ಗೆ ಓದಿ...
It was a normal science class that day, in the last week. We were learning about control and coordination in plants. And that's when I learnt why t ouch me not( Mimosa Pudica ) plant closes its leaves. It was a great class, although it left me with thousands of more questions. To answer some of these questions, I had to look further than the textbook. And now, here I am with some more interesting things I learnt about 'Response to stimuli in plants'.